Venkatreddy
Monday, July 27, 2020
Saturday, July 25, 2020
Friday, July 24, 2020
ಸಹುದ್ಯೋಗಿಗಳೊಂದಿಗೆ ಚರ್ಚೆ
ಇಂದು ದಿನಾಂಕ 25/07/2020 ರಂದು ಶ್ರೀ ಹಫೀಜ್ ಪಟೇಲ ಸಿ ಆರ್ ಪಿ ಸಮೂಹ ಸಂಪನ್ಮೂಲ ಕೇಂದ್ರ ರಾಮಸಮುದ್ರ, ಶ್ರೀ ಭೀಮಪ್ಪ ಮನ್ನೆ ಸಹ ಶಿಕ್ಷಕರು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಚಂಡರಕಿ, ಶ್ರೀ ರವಿಕುಮಾರ ಹೂಗಾರ ಸ.ಶಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೀಲಖೇಡ ತಾ।। ಕಲಬುರಗಿ ಉತ್ತರ ವಲಯ , ಶ್ರೀ ಪರಮೇಶ್ವರ ವಾಗ್ದರಗಿ ಮು.ಗು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಕ್ಕರಕಟ್ಟಾ ಕಲಬುರಗಿ ರವರೊಂದಿಗೆ conference call ಮುಖಾಂತರ ಮಾತನಾಡಿ work from home activities ಹೇಗೆ ಮಾಡಬೇಕೆಂದು ಚರ್ಚಿಸಲಾಯಿತು
1) ಪ್ರತಿಯೊಬ್ಬ ಶಿಕ್ಷಕರು ಕಡ್ಡಾಯವಾಗಿ ತಮ್ಮ ಹೆಸರಿನಲ್ಲಿ Blogger account create ಮಾಡಿಕೊಳ್ಳಬೇಕು android mobile ನಲ್ಲಿ play store ಗೆ ಹೋಗಿ blogger appನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು
2) google account ನಲ್ಲಿ sign in ಆಗಬೇಕು ಇಲ್ಲಿ ನಿಮ್ಮ ಮೇಲ್ ಐಡಿ ಮತ್ತು passward ಹಾಕಿ agree ಆಗಬೇಕು
3) welcome to blogger
Create a blog ಎಂದು ಕೇಳುತ್ತದೆ ಅದನ್ನು click ಮಾಡಬೇಕು
4)blogger ಗೆ ಹೆಸರನ್ನು ಕೊಟ್ಟು URL Name ಕೊಡಬೇಕು
5)ಈಗ blogger account created ನಂತರ post ಮಾಡಲು pencil mark ಮೇಲೆ click ಮಾಡಿದರೆ blank page open ಆಗುತ್ತೆ ಅದರಲ್ಲಿ ನಮ್ಮ ಅನಿಸಿಕೆ/ ಅಭಿಪ್ರಾಯ/ ಮಾಹಿತಿ/ ಅನುಭವ/ ಜ್ಞಾನ ಮುಂತಾದವುಗಳನ್ನು ಬರೆದು post ಮಾಡಿ publish your post click ಮಾಡಿ publish ಮಾಡಬೇಕು
6) option bar ನಲ್ಲಿ gallery/photos/ video/ links/ colour/bullets/settings ಇತ್ಯಾದಿಗಳಲ್ಲಿ selection ಮಾಡಿ post ಮಾಡಬಹುದು
7) ಪ್ರತಿಯೊಂದು post ಗೆ title ಕೊಡಬಹುದು ಹಾಗು theame select ಮಾಡಿ background change ಮಾಡಲು ಅವಕಾಶವಿದೆ
8) ಮಾಹಿತಿ ತಮ್ಮ ಸ್ಲಂತ blogg ನಲ್ಲಿ post ಮಾಡುವದರೊಂದಿಗೆ ಶಾಲಾ bloggಗೆ ಕಳುಹಿಸಬೇಕು
9) ಶಾಲಾ bloggಗೆ ಕಳುಹಿಸಲು google ನಲ್ಲಿ blooerಗೆ ಹೋಗಿ setting ಗೆ ಹೋಗಿ ಅಲ್ಲಿ invite others option ಗೆ click ಮಾಡಿ ಶಾಲೆಯ blogg account ಗೆ ಶಾಲಾ blogger name and password entry ಮಾಡಿ invite ಮಾಡಿ link ಗೆ ಮೇಲ್ ಮಾಡಿದರೆ ಶಾಲಾ bloggಗೆ ಹೋಗುತ್ತೆ ಇಲ್ಲದಿದ್ದರೆ ತಾವು ಮಾಡಿದ ಎಲ್ಲಾ ಚಟುವಟಿಕೆಗಳು ಕೇವಲ ನಿಮ್ಮ ಖಾತೆಯಲ್ಲಿ ಮಾತ್ರ ಇರುತ್ತವೆ
10) ಅದಕ್ಕಾಗಿ ಪ್ರತಿಯೊಬ್ಬ ಶಿಕ್ಷಕರು ತಮ್ಮ e-mail id ಯನ್ನು ಮುಖ್ಯಗುರುಗಳಿಗೆ ಕೊಡಬೇಕಾಗಿರುವದು, ಮುಖ್ಯ ಗುರುಗಳು ಪ್ರತಿಯೊಬ್ಬರನ್ನು ಗೂಗಲ್ ಮುಖಾಂತರ ತಮ್ಮ bloggಗೆ invite ಮಾಡುತ್ತಾರೆ ಶಿಕ್ಷಕರು ಮು.ಗು ರವರು invite ಮಾಡಿದ link ನ್ನು ಬಳಸಿ ತಮ್ಮ ಚಟುವಟಿಕೆಗಳನ್ನು post ಮಾಡಬೇಕು
ಈ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು
ಹಾಗು ಪ್ರತಿಯೊಂದು ಚಟುವಟಿಕೆಯನ್ನು ನಿರ್ವಹಿಸುವದರ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು
Activity No. 1
ಶಿಕ್ಷಕರು ತಾವು ಬೋದಿಸುವ ವಿಷಯದ ಪರಿಕಲ್ಪನೆಗಳನ್ನು ಕುರಿತು ವಿಶೇಷತೆಗಳನ್ನು ಹಂಚಿಕೊಳ್ಳಬೇಕು
Activity No. 2
2)ತಾವು ಪ್ರಸ್ತುತ ವರ್ಷ ಬೋದಿಸುವ ಪಾಠಗಳಿಗೆ ಪಾಠಯೋಜನೆ ಸಿದ್ದಪಡಿಸಿ ಬ್ಲಾಗ್ ನಲ್ಲಿ ಶೇರ್ ಮಾಡಬೇಕು
Activity No.3
3)ಪ್ರತಿದಿನ 3 ಮಕ್ಕಳೊಂದಿಗೆ ಸಂವಹನ ನಡೆಸಿ COVID ಮುಂಜಾಗ್ರತಾ ಕ್ರಮಗಳು/ ಪ್ರಸ್ತುತ ಶೈಕ್ಷಣಿಕ ವರ್ಷದ ಬೋದನಾ ಕಲಿಕಾ ಪ್ರಕ್ರಿಯೆ /ಲಾಕ್ಡೌನ್ ಸಮಯದಲ್ಲಿ ಪಠ್ಯಾಂಶಗಳ ನಿರ್ವಹಣೆ ಮುಂತಾದ ವಿಷಯಗಳ ಕುರಿತು ಮಾತನಾಡಿದ ಆಡಿಯೋ ಅಥವಾ ವರದಿಯನ್ನು ಸಲ್ಲಿಸಬೇಕು
Activity No.4
4)ಸೇತುಬಂಧ ಪೂರ್ವ ತಯಾರಿ ಕುರಿತ ವಿಷಯವಾರು ಸಾಮಾರ್ಥ್ಯಗಳ ಪಟ್ಟಿ/ ಪೂರ್ವ ಪರೀಕ್ಷೆ ಮತ್ತು ಸಾಫಲ್ಲ ಪರೀಕ್ಷೆ ಗಳ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ ಹಂಚಿಕೊಳ್ಳಬೇಕು
Activity Mo.5
5)ಶೈಕ್ಷಣಿಕ appಗಳನ್ನು ಬಳಸುವ ಬಗ್ಗೆ ಸವಿವರವಾದ ವರದಿಯನ್ನು ಶೇರ್ ಮಾಡಬೇಕು
Activity No.6
6)ತಮ್ಮ ವಿಷಯಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಕಾರ್ಯಕ್ರಮಕ್ಕಾಗಿ ಪ್ರಶ್ನೆಕೋಠಿ ತಯಾರಿಸಿಪೋಸ್ಟ ಮಾಡಬೇಕು
Activity No.7
7)ಸಹುದ್ಯೋಗಿಗಳೊಂದಿಗೆ ಶೈಕ್ಷಣಿಕ ವಿಷಯಗಳನ್ವು ಚರ್ಚಿಸಿ ತಮಗಾದ ಹೊಸ ಕಲಿಕೆಗಳನ್ನು ಹಂಚಿಕೊಳ್ಳಬೇಕು
Activity No.8
8)ಶಿಕ್ಷಕರು ತಮಗೆ ಸಂಬಂಧಿಸಿದ ವಿಷಯದ ಪಾಠಗಳನ್ನು ಕಲಿಸುವ ಸಮಯದಲ್ಲಿ ಬಳಸಬಹುದಾದ ಬೋದನಾ ಕಲಿಕೋಪಕರಣಗಳನ್ನು ತಯಾರಿಸಿ ಅವುಗಳನ್ನು ಬಳಸುವ ಕ್ರಮ ಹಾಗು ಸಂಧರ್ಭಗಳನ್ನು ವಿವರಿಸುವದು , ಕಲಿಕೋಪಕರಣಗಳ ಪ್ರಾಮುಖ್ಯತೆ ಕುರಿತು ಮಾಹಿತಿ ಹಂಚಿಕೊಳ್ಳುವುದು
Activity No 9
9) ಕೋವೀಡ್ 19 ಬಗ್ಗೆ ಕೈ ಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು 400 ಪದಗಳಿಗೆ ಹೆಚ್ಚಿಲ್ಲದಂತೆ ಪ್ರಬಂಧ/ ಲೇಖನ ಬರೆದು ಶೇರ್ ಮಾಡಬೇಕು
Activity No.10
10)ಬ್ಲಾಗ್ ನಲ್ಲಿ ಬೇರೆಯವರು post ಮಾಡಿದ ವಿಷಯಗಳನ್ನು ನಿರಂತರವಾಗಿ ವೀಕ್ಷ್ಷಿಸಿ ಕಂಡುಬಂದ ಉತ್ತಮ ಅಂಶಗಳನ್ನು ಟಿಪ್ಪಣಿ ಮಾಡಬೇಕು
ಸೇತು ಬಂಧ
- : ಸೇತುಬಂಧ. :-/—-
ಸೇತುಬಂಧ ಪ್ರಕ್ರಿಯೆಯಲ್ಲಿ ಈ ಕೆಳಗಿನ ಹಂತಗಳನ್ನು ಅಶವಡಿಯಲಾಗಿದಮ
1) ಬುನಾದಿ ಸಾಮಾರ್ಥ್ಯಗಳ ಪಟ್ಟಿ ತಯಾರಿಕೆ
2)ಸಾಮಾರ್ಥ್ಯವಾರು ನೈದಾನಿಕ/ ಪೂರ್ವ/ ದೋಷ ನಿದಾನ ಪರಿಕ್ಷೆ ಹಾಗು ಸಾಫಲ್ಯ ಪರಿಕ್ಷೆ ಪ್ರಶ್ನೆ ಪತ್ರಿಕೆ ತಯಾರಿಕೆ
3)ಪೂರ್ವ ಪರಿಕ್ಷೆ ನಂತರ ಉತ್ತರ ಪತ್ರಿಕೆ ವಿಶ್ಲೇಷಣೆ
4)ಪರಿಹಾರ ಬೋದನೆ ಕ್ರಿಯಾ ಯೋಜನೆ ತಯಾರಿ ಮತ್ತು ಅನುಷ್ಟಾನ
5)ಸಾಫಲ್ಯ ಪರಿಕ್ಷೆ
6)ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ತಯಾರಿಕೆ ಹಾಗು ನಿರಂತರ ಪೂರಕ ಬೋದನೆ
1)ಬುನಾದಿ ಸಾಮಾರ್ಥ್ಯಗಳ ಪಟ್ಟಿ ತಯಾರಿಕೆ :- ಹಿಂದಿನ ತರಗತಿಯ ಕಲಿಕಾಂಶಗಳನ್ನಾಧರಿಸಿ / ಸಾಮಾರ್ಥ್ಯಗಳನ್ನಾಧರಿಸಿ ಎಲ್ಲಾ ಸಾಮಾರ್ಥ್ಯಗಳನ್ನು ಕ್ರೋಡೀಕರಿಸಿ ಮೂಲ ಸಾಮಾರ್ಥ್ಯಗಳನ್ನು ತಯಾರಿಸಬೇಕು ಈ ಮೂಲ ಸಾಮಾರ್ಥ್ಯಗಳನ್ನು ಭಾಷಾ ವಿಷಯಗಳಿಗೆ ಕೌಶಲ್ಯಾಧಾರಿತ ಹಾಗು ಕೋರ್ ವಿಷಯಗಳಿಗೆ ಪರಿಕಲ್ಪನಾಧಾರಿತ ಸಾಮಾರ್ಥ್ಯಗಳನ್ನು ಸಿದ್ದಪಡಿಸಿಕೊಳ್ಳಬೇಕು
2)ಸಾಮಾರ್ಥ್ಯಾಧಾರಿತ ಪ್ರಶ್ನೆ ಪತ್ರಿಕೆಗಳ ತಯಾರಿ:—
ಪ್ರತಿಯೊಂದು ಸಾಮಾರ್ಥ್ಯವು ಮಕ್ಕಳಲ್ಲಿ ಅಭಿವೃದ್ದಿ ಹೊಂದಿದೆಯೆ ಎಂಬುದನ್ನು ತಿಳಿಯಲು ಪ್ರತಿ ಸಾಮಾರ್ಥ್ಯಕ್ಕೆ 1/2/3 ಪ್ರಶ್ನೆಗಳನ್ನು ತೆಗೆಯಬೇಕು ಪ್ರಶ್ನೆಗಳ ಸಂಖ್ಯೆಗೆ ಮಿತಿಯಿರುವುದಿಲ್ಲ ಸಾಮಾರ್ಥ್ಯವನ್ನಾಧರಿಸಿ ಶಾಲೆಯಿಂದ ಶಾಲೆಗೆ ಶಿಕ್ಷಕರಿಂದ ಶಿಕ್ಷಕರಿಗೆ ಪ್ರಶ್ನೆಗಳ ಸಂಖ್ಯೆಯಲ್ಲಿ ವ್ಯತ್ಯಾಸವಿರುತ್ತದೆ
3)ಪೂರ್ವ ಪರೀಕ್ಷೆ ಉತ್ತರ ವಿಶ್ಲೇಷಣೆ:-/
ಮಕ್ಕಳು ಉತ್ತರಿಸಿದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಾಗ ಪ್ರಶ್ನೆಗಳ ಪ್ರಕಾರ ಮಾಡದೇ ಸಾಮಾರ್ಥ್ಯಗಳ ಪ್ರಕಾರ ಮಾಡಿ ಸಾಮಾರ್ಥ್ಯ ಗಳಿಸಿದ್ದರೆ “A” ಎಂದು ಸಾಮಾರ್ಥ್ಯ ಗಳಿಸದಿದ್ದರೆ “B”ಎಂದು ನಮೂಧಿಸಬೇಕು. ನಂತರ ನಿಗದಿತ ನಮೂನೆಯಲ್ಲಿ ವಿಶ್ಲೇಷಣೆಗೆ ಒಳಪಡಿಸಬೇಕು
- : ನಮೂನೆ. : -
ಕ್ರ.ಸಂ/ಮಕ್ಕಳ ಹೆಸರು/ಸಾಮಾರ್ಛ್ಯಗಳ ಸಂಖ್ಯೆ/ಒಟ್ಟು
/ / 123456......,,10. /A/B
4)ಪರಿಹಾರ ಬೋದನೆ ಕ್ರಿಯಾಯೋಜವೆ ತಯಾರಿ
ನಿಗಧಿತ ನಮೂನೆಯಲ್ಲಿ ಸಿದ್ದಪಡಿಸಬೇಕು
ಕ್ರ.ಸಂ/ಸಾಮಾರ್ಥ್ಯ ಸಂಖ್ಯೆ/ ಚಟುವಟಿಕೆ ವಿವರ/ ಅವಧಿ/ TLM/ ತಂತ್ರ/ ಸಾಧನ/
ನಂತರ ಪರಿಹಾರ ಬೋದನೆ ಕೈಗೊಂಡು ಸಾಫಲ್ಯ ಪರೀಕ್ಷೆ ಮಾಡಿ ನಿರಂತರ ಪೂರಕ ಬೋದನೆ ನಡೆಸಬೇಕು
Thursday, July 23, 2020
ಇ- ಕಂಟೆಂಟ್ ಬಳಕೆ ಕುರಿತು ಮಾಹಿತಿ
ಇಂದು ದಿನಾಂಕ 24/07/2020 ಶುಕ್ರವಾರದಂದು ನಾನು ಒಂದು ಶೈಕ್ಷಣಿಕ ವೆಬ್ ಸೈಟ್ ನ್ನು ಪರಿಚಯ ಮಾಡಿಕೊಂಡೆನು
ಖಾನ್ ಅಕೆಡಮಿ
2 ರಿಂದ 18 ವಯೋಮಾನದ ಎಲ್ಲಾ ಮಕ್ಕಳಿಗೆ ತುಂಬಾ ಉಪಯೋಗವಾಗುವ ಈ ವೆಬ್ ಸೈಟ್ ನಲ್ಲಿ ಪಠ್ಯ ಹಾಗು ಸಹಪಠ್ಯ ವಿಷಯಗಳಿಗೆ ಸಂಬಂಧಿಸಿದ ಎಲ್ಲಾ ಪಾಠಗಳನ್ನು ನೀಡಲಾಗಿದೆ ಪಾಠಗಳಿಗೆ ಸಂಬಂಧಿಸಿದ ಚಟುವಟಿಕೆಗಳು, ಬೋದನಾ ಕಲಿಕೋಪಕರಣಗಳು, ಬೋದನಾ ವಿಧಾನಗಳು,ಮುಂತಾದವುಗಳನ್ನು ತುಂಬಾ ಸರಳ ರೀತಿಯಲ್ಲಿ ನೀಡಿದ್ದಾರೆ. ಈ ವಿಷಯ ಕುರಿತು ಮಕ್ಕಳಿಗೆ ಮಾಹಿತಿ ಒದಗಿಸಿದರೆ ಆ ವಿಷಯಗಳ ಹೆಚ್ಚಿನ ಜ್ಞಾನ ಸಂಪಾದನೆಗೆ ನೆರವಾಗುವದರಲ್ಲಿ ಯಾವುದೇ ಸಂಶಯವಿಲ್ಲ ಆದ್ದರಿಂದ ಈ post ನೋಡಿದ ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳಿಗೆ ಖಾನ್ ಅಕೇಡಮಿ free website ಬಳಸಿ ತಮ್ಮ ಕಲಿಕಾ ಸಾಮಾರ್ಥ್ಯ ಹೆಚ್ಚಿಸಿಕೊಳ್ಳಲು ನೆರವಾಗಬೇಕೆಂದು ಮನವಿ
Activity No. 1 Communication with students
Student name:- Badal s% Ramesh 7th pass 8th Residence in chamnalli thanda
ಇಂದು ದಿನಾಂಕ 23-07-2020 ಈ ಮಗುವಿನ ಪಾಲಕರಾದ ರಮೇಶ ರವರೊಂದಿಗೆ ಬೆಳಿಗ್ಗೆ ದೂರವಾಣಿ ಮೂಲಕ ಮಾತನಾಡಿ ಕರೋನಾ ಸಾಂಕ್ರಮಿಕ ರೋಗದ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕುರಿತು ತಿಳಿಸಲಾಯಿತು ಹಾಗು 8ನೇ ತರಗತಿ ಮಕ್ಕಳಿಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪಾಠಗಳನ್ನು ನಿರಂತರವಾಗಿ ಆಲಿಸಿ ನೋಟ್ಬುಕ್ನಲ್ಲಿ ಬರೆದುಕೊಳ್ಳಲು ತಿಳಿಸಲಾಯಿತು ಹಾಗು ದೂರದರ್ಶನ ಪಾಠ ಪ್ರಸಾರದ ವೇಳಾಪಟ್ಟಿಯನ್ನು ವಾಟ್ಸಪ್ ಮೂಲಕ ಕಳುಹಿಸಲಾಯಿತು ಈ ವಿಷಯವನ್ನು ತಮ್ಮ ಗ್ರಾಮದಲ್ಲಿರುವ 8 ರಿಂದ 10ನೇ ತರಗತಿ ಓದುತ್ತಿರುವ ಎಲ್ಲಾ ಮಕ್ಕಳೊಂದಿಗೆ ಹಂಚಿಕೊಂಡ ಬಗ್ಗೆ ನನಗೆ ದೂರವಾಣಿ ಮೂಲಕ ತಿಳಿಸಬೇಕೆಂದು ಹೆಳಿದ್ದೇನೆ ( ಶ್ರೀ ವೆಂಕಟರೆಡ್ಡಿ ಸಹ ಶಿಕ್ಷಕಕು ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಸ್ಟೇಷನ್ ಬಜಾರ ಯಾದಗಿರಿ )
Wednesday, July 22, 2020
Subscribe to:
Posts (Atom)
-
ಇಂದು ದಿನಾಂಕ 25/07/2020 ರಂದು ಶ್ರೀ ಹಫೀಜ್ ಪಟೇಲ ಸಿ ಆರ್ ಪಿ ಸಮೂಹ ಸಂಪನ್ಮೂಲ ಕೇಂದ್ರ ರಾಮಸಮುದ್ರ, ಶ್ರೀ ಭೀಮಪ್ಪ ಮನ್ನೆ ಸಹ ಶಿಕ್ಷಕರು ಸರಕಾರಿ ಮಾದರಿ ಪ್ರಾಥಮಿಕ ಶಾ...








